PAN CARD ಬಳಕೆದಾರರಿಗೆ ಎಚ್ಚರಿಕೆ.. ಈ ತಪ್ಪು ಮಾಡಿದರೆ ₹10,000 ದಂಡ.!
PAN CARD ಬಳಕೆದಾರರಿಗೆ ಎಚ್ಚರಿಕೆ.. ಈ ತಪ್ಪು ಮಾಡಿದರೆ ₹10,000 ದಂಡ.! PAN CARD: ಇಂದಿನ ಡಿಜಿಟಲ್ ಯುಗದಲ್ಲಿ, ಪ್ಯಾನ್ ಕಾರ್ಡ್ (Permanent Account Number) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಯಾವುದೇ ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಖರೀದಿಸಲು, ಆದಾಯ ತೆರಿಗೆ (ITR) ಸಲ್ಲಿಸಲು ಅಥವಾ ಯಾವುದೇ ಪ್ರಮುಖ ಹಣಕಾಸು ವಹಿವಾಟು ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇದನ್ನು “ಹಣಕಾಸು ಆಧಾರ್” ಎಂದು ಕರೆಯಲಾಗುತ್ತದೆ. ಆದರೆ ಪ್ಯಾನ್ ಕಾರ್ಡ್ ಬಳಸುವಾಗ ಅನೇಕ ಜನರು ಸಣ್ಣ ತಪ್ಪುಗಳನ್ನು … Read more