ಆಧಾರ್ ಅಪ್ಡೇಟ್ಗೆ ಹೊಸ ನಿಯಮ, ಇನ್ಮುಂದೆ ಈ 4 ಡಾಕ್ಯುಮೆಂಟ್ ಕಡ್ಡಾಯ!
ಆಧಾರ್ ಅಪ್ಡೇಟ್ಗೆ ಹೊಸ ನಿಯಮ, ಇನ್ಮುಂದೆ ಈ 4 ಡಾಕ್ಯುಮೆಂಟ್ ಕಡ್ಡಾಯ! 2025–26ರ ಆಧಾರ್ ಅಪ್ಡೇಟ್ ಪ್ರಕ್ರಿಯೆಗೆ ಯುಐಡಿಎಐ ಹೊಸ ನಿಯಮ ಹೊರಡಿಸಿದ್ದು, ಹೆಸರು, ವಿಳಾಸ, ಮೊಬೈಲ್ ಬದಲಾವಣೆಗಳಿಗೆ ನಾಲ್ಕು ಪ್ರಮುಖ ದಾಖಲೆಗಳು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಹೆಸರು, ವಿಳಾಸ, ಜನ್ಮದಿನಾಂಕ ಬದಲಾಯಿಸಲು ಹೊಸ ನಿಯಮ UIDAI ಹೊರಡಿಸಿದ ದಾಖಲಾತಿಗಳ ಪಟ್ಟಿ ಪ್ರಕಟ 4 ಕಡ್ಡಾಯ ಡಾಕ್ಯುಮೆಂಟ್ಗಳಿಲ್ಲದೆ ಅಪ್ಡೇಟ್ ಸಾಧ್ಯವಿಲ್ಲ ಒಂದಕ್ಕಿಂತ ಹೆಚ್ಚು ಆಧಾರ್ (Aadhaar) ಕಾರ್ಡ್ ನಿಮ್ಮ ಹೆಸರಿನಲ್ಲಿ ಇದ್ದರೆ ಸಮಸ್ಯೆಗೆ ಗುರಿಯಾಗಬಹುದು. ಯುಐಡಿಎಐ (UIDAI) … Read more