Atal Pension Yojana: ತಿಂಗಳಿಗೆ ₹5,000 ವರೆಗೆ ಪಿಂಚಣಿ ಪಡೆಯಿರಿ!

Atal Pension Yojana

Atal Pension Yojana: ತಿಂಗಳಿಗೆ ₹5,000 ವರೆಗೆ ಪಿಂಚಣಿ ಪಡೆಯಿರಿ! ಭದ್ರ ಹಾಗೂ ನಿಶ್ಚಿತ ನಿವೃತ್ತಿ ಜೀವನದ ಕನಸು ಸಾಕಾರಗೊಳ್ಳಬೇಕೆಂದರೆ ಈಗಲೇ ಯೋಜನೆ ರೂಪಿಸಬೇಕು. ಬಡ, ಮಧ್ಯಮ ವರ್ಗದವರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಈ ಕನಸಿಗೆ ನಾಂದಿ ಹಾಡುವಂತಹ ಯೋಜನೆ. Atal Pension Yojana ಯ ಮಹತ್ವ ವಯಸ್ಸಾದ ನಂತರ ನಿರಂತರ ಆದಾಯದ ವ್ಯವಸ್ಥೆ ಇರಬೇಕೆಂಬ ಕಲ್ಪನೆಯನ್ನೇ ಆಧಾರವಿಟ್ಟು ಈ ಯೋಜನೆಯನ್ನು ರೂಪಿಸಲಾಗಿದೆ. ಬಹುಪಾಲು ಉಳಿತಾಯ … Read more